Tag: Ramasena founder
ವಿಸಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ: ರಾಮಸೇನೆ ಸಂಸ್ಥಾಪಕನ ಬಂಧನ…
ಮಂಗಳೂರು,ಮಾರ್ಚ್,29,2021(www.justkannada.in): ವಿಸಿ ಹುದ್ದೆ ಕೊಡಿಸುವುದಾಗಿ ಹಣ ಪಡೆದು ವಂಚನೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ರಾಮಸೇನೆ ಸಂಸ್ಥಾಪಕನನ್ನ ಮಂಗಳೂರಿನ ಕಂಕನಾಡಿ ಟೌನ್ ಪೊಲೀಸರು ಬಂಧಿಸಿದ್ದಾರೆ.
ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ(41) ಬಂಧಿತ ಆರೋಪಿ. ರಾಯಚೂರು ವಿವಿಯಲ್ಲಿ...