Tag: Raganna meet cm
ಅಪ್ಪು ಸಮಾಧಿ ಅಭಿವೃದ್ಧಿ: ಸಿಎಂ ಭೇಟಿ ಮಾಡಿದ ಅಶ್ವಿನಿ, ರಾಘಣ್ಣ
ಬೆಂಗಳೂರು, ಆಗಸ್ಟ್ 18, 2022 (www.justkannada.in): ರಾಜ್ ಕುಟುಂಬ ಸಿಎಂ ಅವರನ್ನು ಭೇಟಿ ಮಾಡಿದೆ. . ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಸಿಎಂ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಇದ್ದಕ್ಕಿದ್ದ...