Tag: R.R nagar-by-election
ಆರ್. ಆರ್ ನಗರ ಉಪಚುನಾವಣೆ: ದರ್ಶನ್, ನೆನಪಿರಲಿ ಪ್ರೇಮ್ ಸೇರಿ ಹಲವು ನಟರಿಂದ ಮತದಾನ..
ಬೆಂಗಳೂರು,ನವೆಂಬರ್,3,2020(www.justkannada.in): ತೀವ್ರ ಕುತೂಹಲ ಮೂಡಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭೆ ಉಪಚುನಾವಣೆ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಈ ನಡುವೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿ ಹಲವು ನಟರು ತಮ್ಮ ಹಕ್ಕು ಚಲಾಯಿಸಿದರು.
ರಾಜರಾಜೇಶ್ವರಿ ನಗರದ...