Tag: pushpa gangothri
‘ಪುಷ್ಪ ಗಂಗೋತ್ರಿ’ ಆದ ಮಾನಸ ಗಂಗೋತ್ರಿ.
ಮೈಸೂರು,ಜನವರಿ,12,2022(www.justkannada.in): ಪ್ರತಿಯೊಂದು ಋತುವಿಗೂ ಅದರದೆ ಸೊಬಗಿದೆ. ಚಳಿಗಾಲ ಆರಂಭವಾಯಿತೆಂದರೆ ಮೈಸೂರು ವಿಶ್ವವಿದ್ಯಾಲಯದ ಹಲವಡೆ ಟಬುಬಿಯಾ ಹೂಗಳ ಲೋಕವೇ ಅರಳುತ್ತದೆ. ಇದರಿಂದ ಹಸಿರು ಕ್ಯಾಂಪಸ್ ನ ಸೌಂದರ್ಯ ಮತ್ತಷ್ಟು ರಂಗ ಪಡೆದುಕೊಂಡಿದೆ.
ಚಳಿಗಾಲದ ಸುಂದರಿ ಎಂದೇ...