20.8 C
Bengaluru
Monday, December 5, 2022
Home Tags Protection

Tag: Protection

ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿತ: ನಾಲ್ವರ ರಕ್ಷಣೆ.

0
ಬೆಂಗಳೂರು,ಮೇ,31,2022(www.justkannada.in): ಸೇಂಟ್ ಮಾರ್ಥಾಸ್ ಆಸ್ಪತ್ರೆ ಬಳಿ ನಿರ್ಮಾಣ ಹಂತ ಕಟ್ಟಡದ ಮೇಲ್ಚಾವಣಿ ಕುಸಿದು ಕಾರ್ಮಿಕರು  ಗಾಯಗೊಂಡಿರುವ ಘಟನೆ ನಡೆದಿದೆ. ಮೊಯಿದ್ದೀನ್, ಚಾಂದ್ ಪಾಷಾ, ರಫೀಸಾಬ್, ಬಸವರಾಜು ನಾಲ್ವರು ಕಾರ್ಮಿಕರನ್ನ ರಕ್ಷಣೆ ಮಾಡಲಾಗಿದೆ. ಮೇಲ್ಚಾವಣಿ ಕುಸಿಯುವ...

UNIVERSITY OF MYSORE : ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ...

0
  ಮೈಸೂರು, ಮೇ 12, 2022 : (www.justkannada.in news ) ಮೈಸೂರು ವಿಶ್ವವಿದ್ಯಾಲಯದ ಜೆನೆಟೆಕ್ ಹಾಗೂ ಜಿನೊಮಿಕ್ ವಿಭಾಗ, ರಣಹದ್ದುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಜತೆ ಇಂದು ಒಪ್ಪಂದಕ್ಕೆ ಸಹಿ ಹಾಕಲಿದೆ. ಇಂದು ಬೆಳಿಗ್ಗೆ...

ಗೋವಾದಲ್ಲಿ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್​ ಹೆಗಲಿಗೆ..

0
ಬೆಂಗಳೂರು,ಮಾರ್ಚ್,8,2022(www.justkannada.in):  ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತದಾನ ಮುಗಿದಿದ್ದು ಮಾರ್ಚ್ 10 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಹಲವು ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಂದು ಗೋವಾಗೆ ತೆರಳಲಿದ್ದಾರೆ...

ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ.

0
ಮೈಸೂರು,ಮಾರ್ಚ್,1,2022(www.justkannada.in): ಉಕ್ರೇನ್ ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮಾಡುವಂತೆ ಒತ್ತಾಯಿಸಿ  ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರಿನ ಹಾರ್ಡಿಂಗ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಉಕ್ರೇನ್...

ರಕ್ಷಣೆಗೆ ಚರ್ಮದ ಬ್ಯಾಂಕ್..

0
ಬೆಂಗಳೂರು, ಡಿಸೆಂಬರ್ 14, 2021 (www.justkannada.in): ಇತ್ತೀಚೆಗೆ ತಮಿಳುನಾಡಿನ ಕೂನೂರು ಬಳಿ ನಡೆದಂತಹ ಭಾರತೀಯ ವಾಯುದಳದ ಹೆಲಿಕಾಪ್ಟರ್ ಅಪಘಾತದಲ್ಲಿ ಬದುಕುಳಿದಿರುವಂತಹ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ತೀವ್ರ ಸುಟ್ಟ...

ಮೈಸೂರಿನಲ್ಲಿ ಮಳೆಯಿಂದಾಗಿ ಕುಸಿದು ಬಿದ್ಧ ಮನೆ: ಐವರ ರಕ್ಷಣೆ.

0
ಮೈಸೂರು,ನವೆಂಬರ್,19,2021(www.justkannada.in): ಸಾಂಸ್ಕೃತಿಕ ನಗರಿ  ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಠಿಸಿದ್ದು ಈ ನಡುವೆ ನಗರದ  ಮಂಡಿ ಮೊಹಲ್ಲಾದಲ್ಲಿ ಮನೆ ಕುಸಿದುಬಿದ್ದ ಘಟನೆ ನಡೆದಿದೆ. ನಿರಂತರ ಮಳೆಯಿಂದಾಗಿ ಮುಂಜಾನೆ 5.30ರ ವೇಳೆಯಲ್ಲಿ ಮಂಡಿ ಮೊಹಲ್ಲಾದಲ್ಲಿ  ಮನೆ...

ಬಿಟ್ ಕಾಯಿನ್ ಆರೋಪಿ ಜೀವಕ್ಕೆ ಅಪಾಯ ಇದ್ದರೆ ಸರಕಾರ ರಕ್ಷಣೆ ಕೊಡಲಿ- ಮಾಜಿ ಸಿಎಂ...

0
ಬೆಂಗಳೂರು,ನವೆಂಬರ್,16,2021(www.justkannada.in): ಬಿಟ್ ಕಾಯಿನ್ ಆರೋಪಿ ಜೀವಕ್ಕೆ ಅಪಾಯ ಇದ್ದರೆ ಸರಕಾರ ರಕ್ಷಣೆ ಕೊಡಲಿ. ಆತನ ಜೀವಕ್ಕೆ ಅಪಾಯ ಇರುವ ವಿಷಯ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬಹುದು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು. ಮುಂದಿನ...

ಕಾವೇರಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧ ಹಾಗೂ ಯುವಕನ ರಕ್ಷಣೆ.

0
ಮೈಸೂರು,ಆಗಸ್ಟ್,16,2021(www.justkannada.in):  ಕಾವೇರಿ ನದಿಯಲ್ಲಿ ಕೊಚ್ಚಿಹೋಗುತ್ತಿದ್ದ ವೃದ್ಧ ಹಾಗೂ ಯುವಕನ್ನು ಮೈಸೂರಿನ ಗಿರಿ ಮಂಜು ಎಂಬುವವರು ರಕ್ಷಣೆ ಮಾಡಿದ್ದಾರೆ. ಕೊಣನೂರಿನ ಕಾವೇರಿ ಹೊಳೆಯಲ್ಲಿ ನೆನ್ನೆ ಸಂಜೆ ಈ ಘಟನೆ ನಡೆದಿದೆ. ಚಿಕ್ಕ ಅರಕಲಗೂಡಿನ  ದಾಸೆಗೌಡ್ರು(94)  ಹಾಗೂ...

ಬಾಲಕನ ಮೇಲೆ ಪೊಲೀಸ್ ಸಿಬ್ಬಂದಿ ದರ್ಪ: ರಾಜ್ಯ ಮಕ್ಕಳ ಹುಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು.

0
ಮೈಸೂರು,ಜುಲೈ,30,2021(www.justkannada.in): ದೇವರ ಪೂಜೆಗಾಗಿ ಬೇವಿನ ಸೊಪ್ಪು ಕೀಳುತ್ತಿದ್ದ ಬಾಲಕನಿಗೆ ಪೊಲೀಸ್ ಸಿಬ್ಬಂದಿಯೊಬ್ಬರು  ಥಳಿಸಿ ಗೇಟ್ ಗೆ ಕಟ್ಟಿಹಾಕಿ ದರ್ಪ ಮೆರೆದಿರುವ  ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಗಾಯತ್ರಿಪುಂನ ಪೊಲೀಸ್ ಕ್ವಾಟ್ರಸ್ ಬಳಿ ಈ ಘಟನೆ...

ಲಸಿಕೆಗಳಿಂದ ಡೆಲ್ಟಾ ಪ್ಲಸ್ ವೈರಾಣುವಿನಿಂದಲೂ ರಕ್ಷಣೆ – ಸಂಶೋಧಕ ಡಾ.ಬೆಳ್ಳೂರು ಎಸ್‌.ಪ್ರಭಾಕರ್ ಅಭಿಮತ.

0
ಮಂಗಳೂರು,ಜುಲೈ,13,2021(www.justkannada.in):  ಹಾಲಿ ಲಭ್ಯವಿರುವ ಕೊರೊನಾ ವೈರಸ್ ಲಸಿಕೆಗಳಿಂದ ಡೆಲ್ಟಾ ಪ್ಲಸ್‌ ಕೊರೊನಾ ವೈರಾಣುವಿನಿಂದಲೂ ರಕ್ಷಣೆ ಸಿಗಲಿದೆ ಎಂದು ಅಮೆರಿಕದ ಇಲ್ಲಿನಾಯ್ಸ್ ವಿಶ್ವವಿದ್ಯಾನಿಲಯದ ತಾಂತ್ರಿಕ ಆವಿಷ್ಕಾರ ಮತ್ತು ತರಬೇತಿ ವಿಭಾಗದ ಹಿರಿಯ ಸಹ ಡೀನ್‌...
- Advertisement -

HOT NEWS

3,059 Followers
Follow