Tag: news
ನಮ್ಮ ಮೆಟ್ರೊ ವತಿಯಿಂದ ಹೃದಯಕ್ಕೆ ಹತ್ತಿರವಾಗುವ ಸುದ್ದಿ.
ಬೆಂಗಳೂರು, ಜುಲೈ 30, 2022(www.justkannada.in): ಮೆಟ್ರೋ ರೈಲಿನಲ್ಲಿ ಪ್ರತಿನಿತ್ಯ ಪ್ರಯಾಣಿಸುವವರಿಗೆ ನಮ್ಮ ಮೆಟ್ರೋದಿಂದ ಇಲ್ಲೊಂದು ಹೃದಯಕ್ಕೆ ಹತ್ತಿರವಾಗುವ ಸಂತಸದ ಸುದ್ದಿಯಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಗುರುವಾರದಂದು ಕೆಂಪೇಗೌಡ ಮೆಟ್ರೋ...
ಬ್ಲಾಕ್ ಮೇಲ್ ಗೆ ಯತ್ನಿಸಿದ ಯೂ ಟ್ಯೂಬ್ ನ್ಯೂಸ್ ಚಾನಲ್ ವೊಂದರ ಐವರನ್ನ ಹಿಡಿದು...
ಮೈಸೂರು, ಜೂನ್.28,2022(www.justkannada.in): ವ್ಯಕ್ತಿಯೊಬ್ಬರಿಗೆ ಬ್ಲಾಕ್ ಮೇಲ್ ಮಾಡಿ, ಹಣ ನೀಡುವಂತೆ ಪೀಡಿಸುತ್ತಿದ್ದ ಯೂಟ್ಯೂಬ್ ನ್ಯೂಸ್ ಚಾನೆಲ್ ವೊಂದರ ಐವರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರಿನ ಅಶೋಕ ರಸ್ತೆಯಲ್ಲಿ ನಡೆದಿದೆ.
ಕರ್ನಾಟಕ ಪಬ್ಲಿಕ್...
ಗಮನಿಸಿ: ಜನರು ಸುದ್ದಿಗಳಿಂದ ದೂರವಾಗುತ್ತಿದ್ದಾರೆಯೇ..?
ಬೆಂಗಳೂರು, ಜೂನ್ 22, 2022 (www.justkannada.in): ರಾಯರ್ಸ್ ಇನ್ಸ್ ಟಿಟ್ಯೂಟ್ ಡಿಜಿಟಲ್ ನ್ಯೂಸ ರಿಪೋರ್ಟ್ 2022ರ ವರದಿಯೊಂದರ ಪ್ರಕಾರ, ದೇಶದಲ್ಲಿ ನಡೆಸಿದ ಸಮೀಕ್ಷೆಯೊಂದರ ಪೈಕಿ ಅಂದಾಜು ಅರ್ಧದಷ್ಟು ಜನರಲ್ಲಿ ಸುದ್ದಿಗಳ ಬಗೆಗಿನ ವಿಶ್ವಾಸ...
ಮಗನ ಸಾವಿನ ಸುದ್ಧಿ ಕೇಳಿ ಅಘಾತದಲ್ಲಿದ್ಧ ತಾಯಿಗೆ ಅಪಘಾತ: ಸಾವು.
ಬೆಂಗಳೂರು,ಆಗಸ್ಟ್,18,2021(www.justkannada.in): ಮಗನ ಸಾವಿನ ಸುದ್ದಿ ಕೇಳಿ ಆಘಾತಗೊಂಡಿದ ತಾಯಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಇಂದು ನಡೆದಿದೆ.
ಬೆಂಗಳೂರಿನ ವಿಜಯನಗರದಲ್ಲಿ ಈ ಘಟನೆ ನಡೆದಿದೆ. ತಾಯಿ ಲೀಲಾವತಿ ಎಂಬುವವರೇ ಅಪಘಾತದಲ್ಲಿ ಮೃತಪಟ್ಟವರು.
ಸ್ನೇಹಿತರ ಜತೆ ಜಗಳವಾಡಿಕೊಂಡ ಮಗ...
“ವರಿಷ್ಠರಿಂದ ಶೀಘ್ರವೇ ಸಿಹಿ ಸುದ್ಧಿ”: ಸಿಎಂ ಬಿ.ಎಸ್.ಯಡಿಯೂರಪ್ಪ
ಬೆಂಗಳೂರು,ಜನವರಿ,10,2021(www.justkannada.in) : ರಾಷ್ಟ್ರನಾಯಕರ ಜೊತೆಗಿನ ಸಭೆ ಸಂತೋಷವನ್ನುಂಟು ಮಾಡಿದೆ. ವರಿಷ್ಠರು ಶೀಘ್ರವೇ ಸಿಹಿ ಸುದ್ಧಿ ನೀಡಲಿದ್ದಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ರಾಷ್ಟ್ರನಾಯಕರ ಜೊತೆಗಿನ ಸಭೆಯು ಸಂತೋಷ, ಸಮಾಧಾನ, ತೃಪ್ತಿಕರವಾದ ಚರ್ಚೆಯಾಗಿದೆ. ಉಪಚುನಾವಣೆ ಸೇರಿದಂತೆ...
ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮೈಸೂರು ವಿವಿಯಿಂದ ಸಿಹಿ ಸುದ್ದಿ : ಪರೀಕ್ಷೆಯಿಲ್ಲದೆ ಪಾಸ್
ಮೈಸೂರು,ಡಿಸೆಂಬರ್,03,2020(www.justkannada.in) : ಯುಜಿಸಿ ಗೈಡ್ ಲೈನ್ ಪ್ರಕಾರ ಯುಜಿ, ಪಿಜಿ ಪರೀಕ್ಷೆ ಮುಗಿಸಿದ್ದೇವೆ. 1ನೇ ಮತ್ತು 3ನೇ ಸೆಮಿಸ್ಟರ್ ನಲ್ಲಿ ಪಾಸ್ ಆದರೆ, ಬಾಕಿ ವಿಷಯಗಳು ಪಾಸ್ ಎಂದು ಮೈಸೂರು ವಿವಿ ಪರೀಕ್ಷಾಂಗ...
ಕೆಲ ಮಾಧ್ಯಮಗಳಲ್ಲಿ ಸಾಲಮನ್ನಾ ಕುರಿತಂತೆ ಪ್ರಕಟವಾಗಿರುವ ಸುದ್ದಿಗೆ ಸ್ಪಷ್ಟನೆ ನೀಡಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ
ಬೆಂಗಳೂರು,ಜೂ,11,2019(www.justkannada.in): ರಾಜ್ಯ ಸಮ್ಮಿಶ್ರ ಸರ್ಕಾರದ ಸಾಲಮನ್ನಾ ಯೋಜನೆ ಸಂಬಂಧ ಯಾದಗಿರಿ ಜಿಲ್ಲೆಯಲ್ಲಿ ರೈತರೊಬ್ಬರ ಖಾತೆಗೆ ಹಾಕಲಾಗಿದ್ದ ಹಣವನ್ನ ವಾಪಸ್ ಪಡೆಯಲಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿ...