Tag: mythological figures
ಕಲಾವಿದ ಚಂದ್ರನಾಥ್ ಕುಂಚದಿಂದ ಕ್ಯಾನ್ವಸ್ ಮೇಲೆ ಜೀವತಳೆದ ‘ ಪೌರಾಣಿಕ’ ಚಿತ್ರಕಲೆ.
ಬೆಂಗಳೂರು, ಜೂನ್ ೧೭, ೨೦೨೨ (www.justkannada.in): ಕಾಲ ಕಳೆದಂತೆ ಜನರ ಅಭಿರುಚಿಯೂ ಬದಲಾಗುತ್ತಿರುತ್ತದೆ, ಇದು ಸ್ವಾಭಾವಿಕವೂ ಹೌದು. ಆದರೆ ಕೆಲವು ವಿಷಯಗಳು ಮಾತ್ರ ಅವುಗಳ ಮೌಲ್ಯವನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಮಹಾಭಾರತ ಹಾಗೂ ರಾಮಾಯಣದ...