Tag: Mysore –wonder
ಮೈಸೂರಿನಲ್ಲೊಂದು ಅಚ್ಚರಿ: ಬೋರ್ ವೆಲ್ ನಲ್ಲಿ ಬರ್ತಿದೆ ಪೆಟ್ರೋಲ್ ಮಿಶ್ರಿತ ನೀರು…
ಮೈಸೂರು,ಫೆ,23,2020(www.justkannada.in): ಇತ್ತೀಚೆಗೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಚಿನ್ನದ ಗಣಿ ವದಂತಿ ಹಬ್ಬಿತ್ತು. ಈ ಬೆನ್ನಲೇ ಇದೀಗ ಮೈಸೂರಿನಲ್ಲೂ ಪೆಟ್ರೋಲ್ ನಿಕ್ಷೇಪ ವದಂತಿ ಕೇಳಿ ಬಂದಿದೆ.
ಹೌದು, ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡಂತಿರುವ ಮೈಸೂರಿನ ಸಿದ್ದಲಿಂಗಪುರದಲ್ಲಿ ಮನೆಯೊಂದರ ಬೋರ್...