23.3 C
Bengaluru
Sunday, August 7, 2022
Home Tags Mumbai.

Tag: Mumbai.

ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಸಾವು: ಆರೋಪಿ ಅರೆಸ್ಟ್.

0
ಮುಂಬೈ,ಸೆಪ್ಟಂಬರ್, 11,2021(www.justkannada.in):  ಮುಂಬೈನಲ್ಲಿ ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದು  ಕೃತ್ಯವೆಸಗಿದ್ದ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.  ಮುಂಬೈ ನ ಸಾಕಿನಾಕ ಪ್ರದೇಶದಲ್ಲಿ ನಿನ್ನೆ ಟೆಂಪೋವೊಂದರಲ್ಲಿ 30 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಲಾಗಿತ್ತು.  ಅತ್ಯಾಚಾರ...

ಗ್ಯಾಂಗ್ ರೇಪ್ ಕೇಸ್: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮುಂಬೈಗೆ ತೆರಳಿದ ಸಂತ್ರಸ್ತ ಯುವತಿ.

0
  ಮೈಸೂರು,ಆಗಸ್ಟ್,28,2021(www.justkannada.in): ಮೈಸೂರಿನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೆಡೆ ಐವರು ಆರೋಪಿಗಳನ್ನ ಪೊಲೀಸರು ತಂಡ ಹೆಡೆಮುರಿ ಕಟ್ಟಿದ್ದು  ಇನ್ನೊಂದೆಡೆ ಸಂತ್ರಸ್ತ ಯುವತಿ ಮುಂಬೈಗೆ ತೆರಳಿದ್ದಾರೆ. ಘಟನೆ ನಡೆದ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಸಂತ್ರಸ್ತ ವಿದ್ಯಾರ್ಥಿನಿಯನ್ನು...

ಮುಂಬೈನಿಂದ ಮೈಸೂರಿಗೆ ವಾಪಸ್ ಆದವರ ಸಂಖ್ಯೆ ಎಷ್ಟು ಗೊತ್ತೆ..? ಈ ಬಗ್ಗೆ ಮಾಹಿತಿ ನೀಡಿದ...

0
ಮೈಸೂರು,ಜೂ,3,2020(www.justkannada.in): ಮೈಸೂರಿಗೆ ಮುಂಬೈಗಿಂತ ಕೇರಳ, ತಮಿಳುನಾಡು ಸಂಪರ್ಕ ಹೆಚ್ಚು. ಮುಂಬೈನಿಂದ ವಾಪಸ್ಸಾಗಲು ಕೋರಿ 400 ಜನರು ಮಾತ್ರ ನೋಂದಣಿ ಮಾಡಿಸಿದ್ದರು. ಈ ಪೈಕಿ 200 ಜನ ಬಂದಿದ್ದಾರೆ‌ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಂ...

ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು…

0
ಮುಂಬೈ,ನ,11,2019(www.justkannada.in):   ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ದೇಶದ ಹೆಸರಾಂತ ಗಾಯಕಿ ಲತಾ ಮಂಗೇಶ್ಕರ್‌  ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಲತಾ ಮಂಗೇಶ್ಕರ್‌ ಅವರಿಗೆ ಉಸಿರಾಟದ ತೊಂದರೆ...

ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ ಅತೃಪ್ತ ಶಾಸಕರು: ಮಾಜಿ ಸಚಿವ ರಾಮಲಿಂಗರೆಡ್ಡಿ ವಿರುದ್ದ ಅಸಮಾಧಾನ…?

0
ಮುಂಬೈ,ಜು,18,2019(www.justkannada.in): ನಾವು ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಉಲ್ಲ. ಯಾವುದೇ ಕಾರಣಕ್ಕೂ ರಾಮಲಿಂಗರೆಡ್ಡಿ  ಅವರನ್ನ ಅನುಸರಿಸಲ್ಲ ಎಂದು ಅತೃಪ್ತ ಶಾಸಕರು ಹೇಳಿಕೆ ನೀಡಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುಂಬೈ ಹೊಟೇಲ್ ನಲ್ಲಿರುವ ಅತೃಪ್ತ ಶಾಸಕರಾದ...

ಮುಂಬೈಗೆ ಹಾರಿದ ‘ಕೈ’ ಶಾಸಕ ಎಂಟಿಬಿ ನಾಗರಾಜ್…

0
ಬೆಂಗಳೂರು,ಜು,14,2019(www.justkannada.in):  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ನಿನ್ನೆ ನಡೆದ ಸಂಧಾನ ಸಭೆಯಲ್ಲಿ ಮನವೊಲಿಕೆಗೆ ಬಗ್ಗಿದ್ದ ಕಾಂಗ್ರಸ್ ಶಾಸಕ ಎಂಟಿಬಿ ನಾಗರಾಜ್ ಇದೀಗ ಮುಂಬೈನತ್ತ ಪ್ರಯಾಣ ಬೆಳಿಸಿದ್ದಾರೆ. ನಿನ್ನೆ ಸಚಿವ ಡಿ.ಕೆ ಶಿವಕುಮಾರ್ ಮತ್ತು...

ಸಚಿವ ಡಿ.ಕೆ ಶಿವಕುಮಾರ್ ರನ್ನ ವಶಕ್ಕೆ ಪಡೆದ ಮುಂಬೈ ಪೊಲೀಸರು…

0
ಮುಂಬೈ,ಜು,10,2019(www.justkannada.in):  ಅತೃಪ್ತ ಶಾಸಕರನ್ನ ಮನವೊಲಿಸಲು ಮುಂಬೈಗೆ ತೆರಳಿ ಅಲ್ಲಿನ ರೆನೈಸೆನ್ಸ್  ಹೋಟೆಲ್ ಮುಂದೆಯೇ ಕುಳಿತಿದ್ದ ಸಚಿವ ಡಿ.ಕೆ ಶಿವಕುಮಾರ್ ಅವರನ್ನ ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಂಬೈನ  ರೆನೈಸೆನ್ಸ್ ಹೊಟೇಲ್‍ ನಲ್ಲಿ ವಾಸ್ತವ್ಯ ಹೂಡಿರುವ...

ಸಚಿವ ಸ್ಥಾನಕ್ಕೆ ರಾಜೀನಾಮೆ  ನೀಡಿ ಮುಂಬೈನತ್ತ ಹೊರಟ ಪಕ್ಷೇತರ ಶಾಸಕ ಆರ್. ಶಂಕರ್…

0
ಬೆಂಗಳೂರು,ಜು,8,2019(www.justkannada.in):  ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ  ನಾಗೇಶ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೆ ಇದೀಗ ಮತ್ತೊಬ್ಬ ಪಕ್ಷೇತರ ಶಾಸಕ ಆರ್. ಶಂಕರ್ ಅದೇ ದಾರಿ ಹಿಡಿದಿದ್ದಾರೆ. ಆರ್. ಶಂಕರ್...

ಬಿಜೆಪಿಗೆ ಬೆಂಬಲ ಘೋಷಿಸಿ ಮುಂಬೈನತ್ತ ತೆರಳಿದ ಪಕ್ಷೇತರ ಶಾಸಕ ಹೆಚ್.ನಾಗೇಶ್…

0
ಬೆಂಗಳೂರು,ಜು,8,2019(www.justkannada.in):  ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಕೈ ಕೊಟ್ಟಿರುವ ಮುಳುಬಾಗಿಲು ಪಕ್ಷೇತರ ಶಾಸಕ ಇದೀಗ ಮುಂಬೈನತ್ತ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ. ಸಚಿವರಾಗಿ ಇತ್ತೀಚಿಗೆ ಸಣ್ಣ ಕೈಗಾರಿಕೆ ಸಚಿವರಾಗಿ ಸಚಿವ ಸ್ಥಾನ...
- Advertisement -

HOT NEWS

3,059 Followers
Follow