Tag: movies
ನನ್ನ ಮೊದಲ ಆಯ್ಕೆ ಪಕ್ಷ, ನಂತರ ಸಿನೆಮಾ : ನಿಖಿಲ್ ಕುಮಾರಸ್ವಾಮಿ
ಮಂಡ್ಯ,ನವೆಂಬರ್,08,2020(www.justkannada.in) : ನನ್ನ ಮೊದಲ ಆಯ್ಕೆ ಪಕ್ಷ. ನಂತರ ಸಿನೆಮಾ. ಪಕ್ಷ ಕೊಟ್ಟ ಜವಾಬ್ದಾರಿ ನಿಭಾಯಿಸಲು ಗಮನ ಹರಿಸುತ್ತೇನೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ...