Tag: mangalore-two-dead
ಮೃತಪಟ್ಟ ಇಬ್ಬರೂ ಅಮಾಯಕರು: ಹಿಂಸಾಚಾರಕ್ಕೆ ಕೇಂದ್ರಸರ್ಕಾರವೇ ಹೊಣೆ- ದಿನೇಶ್ ಗುಂಡೂರಾವ್ ಕಿಡಿ…
ಮಂಗಳೂರು,ಡಿ,24,2019(www.justkannada.in): ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಹೊಣೆ. ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಮೃತಪಟ್ಟವರು ಅಮಾಯಕರು ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದರು.
ಮಂಗಳೂರಿನಲ್ಲಿ ಇಂದು...