Tag: Mahadevamma Temple
ಮಹದೇವಮ್ಮ ದೇವಾಲಯ ಪುನರ್ ನಿರ್ಮಾಣಕ್ಕೆ ತೀರ್ಮಾನ: ಶಂಕುಸ್ಥಾಪನೆಗೆ ಸಿಎಂ ಬೊಮ್ಮಾಯಿ.
ಮೈಸೂರು,ಸೆಪ್ಟಂಬರ್, 20,2021(www.justkannada.in): ಅನಧಿಕೃತ ನಿರ್ಮಾಣ ಎಂದು ತೆರವುಗೊಳಿಸಲಾಗಿದ್ದ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮಹದೇವಮ್ಮ ದೇವಾಲಯವನ್ನು ಪುನರ್ ನಿರ್ಮಿಸಲು ನಿರ್ಧರಿಸಲಾಗಿದೆ.
ಮಹದೇವಮ್ಮ ದೇವಾಲಯವನ್ನ ಅಧಿಕಾರಿಗಳು ತೆರವು ಮಾಡುತ್ತಿದ್ದಂತೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ಇದೀಗ ದೇವಾಲಯವನ್ನ...
ನಂಜನಗೂಡು ಸಮೀಪದ ಹುಚ್ಚುಗಣಿ ಗ್ರಾಮದ ಈ ದೇವಾಲಯಕ್ಕೆ 3 ಸಾವಿರ ವರ್ಷಗಳ ಇತಿಹಾಸ: ಇದರ...
ಮೈಸೂರು,ಸೆಪ್ಟಂಬರ್,15,2021(www.justkannada.in): ಹುಚ್ಚಗಣಿ ಗ್ರಾಮವು ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು, ಹುಲ್ಲಹಳ್ಳಿ ಹೋಬಳಿ, ಹರದನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿದೆ. ಮೈಸೂರಿನಿಂದ 30 ಕಿಲೋಮೀಟರ್, ನಂಜನಗೂಡಿನಿಂದ 28 ಕಿಲೋಮೀಟರ್ ದೂರದಲ್ಲಿದ್ದು, ಹೊಮ್ಮರಗಳ್ಳಿ ಮತ್ತು ನಂಜನಗೂಡಿಗೆ ಹೋಗುವ...
ನಾಳೆ ಮೈಸೂರಿನಲ್ಲಿ ಪಾಳೆಯಗಾರರ ವೀರಗಲ್ಲುಗಳ ಸ್ಮರಣೋತ್ಸವ ಕಾರ್ಯಕ್ರಮ…
ಮೈಸೂರು,ಸೆಪ್ಟಂಬರ್,16,2020(www.justkannada.in): ನಾಳೆ ಮೈಸೂರಿನಲ್ಲಿ ಪಾಳೆಗಾರರ ವೀರಗಲ್ಲು ಸ್ಮರಣೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ದಿನಾಂಕ 17/9/2020 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ವೀರನಗೆರೆಯ ಮಹದೇವಮ್ಮ ದೇವಸ್ಥಾನದ ಆವರಣದಲ್ಲಿ ಪಾಳೆಗಾರರ ವೀರಗಲ್ಲುಗಳ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರಿನ...