Tag: List – 36 rowdies- join-BJP
ಬಿಜೆಪಿ ಸೇರಿದ 36 ರೌಡಿಗಳ ಪಟ್ಟಿ ಬಿಡುಗಡೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್.
ಬೆಂಗಳೂರು,ಡಿಸೆಂಬರ್,6,2022(www.justkannada.in): ಬಿಜೆಪಿಯವರು ರೌಡಿ ಮೋರ್ಚ ಮಾಡಿಕೊಂಡಿದ್ದಾರೆ. ಈವರೆಗೆ 36 ರೌಡಿಗಳು ಸೇರಿಕೊಂಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಈ ಕುರಿತು ಇಂದು ಮಾತನಾಡಿದ ಎಂ.ಲಕ್ಷ್ಮಣ್, ಬೆಂಗಳೂರು 60 ರೌಡಿಶೀಟರ್ ಗಳು ಬಿಜೆಪಿಗೆ...