Tag: Kerosene
ಕುಡಿಯುವ ನೀರು ಎಂದು ಭಾವಿಸಿ ಸೀಮೆಎಣ್ಣೆ ಕುಡಿದಿದ್ದ ಬಾಲಕಿ ಸಾವು…
ಚಾಮರಾಜನಗರ,ಮೇ,1,2019(www.justkannada.in): ಕುಡಿಯುವ ನೀರು ಎಂದು ಭಾವಿಸಿ ಸೀಮೆಮೆಣ್ಣೆ ಕುಡಿದಿದ್ದ ಬಾಲಕಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರದ ಬೇಡರಪುರದಲ್ಲಿ ಈ ಘಟನೆ ನಡೆದಿದೆ. ರಕ್ಷಿತಾ (3) ಮೃತಪಟ್ಟ ಬಾಲಕಿ. ಕೊಂಡೋತ್ಸವ ಅಂಗವಾಗಿ ಮೈಸೂರಿನಿಂದ ಅಜ್ಜಿ...