Tag: June 27.
ಜು.27ರಂದು ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ.
ಮೈಸೂರು,ಜುಲೈ,25,2022(www.justkannada.in): ಶತಮಾನಗಳ ಇತಿಹಾಸ ಹೊಂದಿರುವ, ಕರ್ನಾಟಕದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆಯನ್ನು ಜುಲೈ 27ರಂದು ಆಯೋಜಿಸಲಾಗಿದೆ.
ಮೈಸೂರು ವಿವಿಯ ಕ್ರಾರ್ಡ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ರಾಜ್ಯಪಾಲರದ ಆರ್.ಎನ್.ರವಿ ಕಾರ್ಯಕ್ರಮವನ್ನು ಉದ್ಘಾಟಿಸುವ...