Tag: Jawaan became the first Hindi film to earn 800 crores!
800 ಕೋಟಿ ಗಳಿಸಿದ ಮೊದಲ ಹಿಂದಿ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾದ ಜವಾನ್ !
ಬೆಂಗಳೂರು, ಸೆಪ್ಟೆಂಬರ್ 19, 2023 (www.justkannada.in): ಬಿಡುಗಡೆಯಾದ ಒಂಬತ್ತು ದಿನಗಳಲ್ಲಿ 700 ಕೋಟಿ ಗಳಿಸಿದ್ದ ಜವಾನ್ ಇತ್ತೀಚೆಗೆ 800 ಕೋಟಿ ರೂ. ಬಾಚಿಕೊಳ್ಳುವ ಮೂಲಕ ದಾಖಲೆ ಬರೆದಿದೆ.
ವಿಶ್ವದಾದ್ಯಂತ 11 ದಿನಗಳಲ್ಲಿ ಈ ಚಿತ್ರ 477...