Tag: Information – experts
ನಾಳೆ ಮೈಸೂರಿನಲ್ಲಿ ಎಸ್.ಎಸ್.ಎಲ್.ಸಿ ನಂತರದ ಕೋರ್ಸ್ ಬಗ್ಗೆ ತಜ್ಞರಿಂದ ಮಾಹಿತಿ..
ಮೈಸೂರು,ಮೇ,7,2022(www.justkannada.in): ಶೈಕ್ಷಣಿಕ ಚಟುವಟಿಕೆಗಳ ಹಬ್ ಎಂದೇ ಖ್ಯಾತಿಯಾಗಿರುವ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ‘ಅಲೆನ್ ಕೆರಿಯರ್ ಇನ್ಸ್‌ಟಿಟ್ಯೂಟ್’ಸಹಯೋಗದಲ್ಲಿ ದಿ ಅಕಾಡೆಮಿಕ್ ಸಿಟಿ ಉಚಿತ ಸಂವಾದ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು, ಇದಕ್ಕೆ ಪೋಷಕರಿಂದ ಉತ್ತಮ...