Tag: incident – Chamarajanagar –hospital-oxigen
ಚಾಮರಾಜನಗರದ ಘಟನೆಯಿಂದ ನಮ್ಮ ಕಣ್ಣು ತೆರೆದಿದೆ- ಶಾಸಕ ತನ್ವೀರ್ ಸೇಠ್…
ಮೈಸೂರು,ಮೇ,5,2021(www.justkannada.in): ಚಾಮರಾಜನಗರದ ಘಟನೆಯಿಂದ ನಮ್ಮ ಕಣ್ಣು ತೆರೆದಿದೆ. ಈ ಘಟನೆಯಿಂದ ಏನೇನು ಬೇಕು ಎಂಬುದನ್ನ ತಿಳಿದಿದ್ದೇವೆ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದರು.
ಚಾಮರಾಜನಗರ ಆಕ್ಸಿಜನ್ ದುರಂತ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ...