Tag: heavy rain in mumbai
ಮಳೆಗೆ ತತ್ತರಿಸಿದ ಮುಂಬೈ ಮಹಾನಗರಿ: 25ಮಂದಿ ಸಾವು
ಬೆಂಗಳೂರು, ಜುಲೈ 18, 2021 (www.justkannada.in): ಮುಂಬೈನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಮಹುಲ್ ಪ್ರದೇಶದ ಭಾರತ್ ನಗರದಲ್ಲಿ ಭೂಕುಸಿತ ಸಂಭವಿಸಿದೆ.
ಹಲವು ಮನೆಗಳ ಗೋಡೆ ಕುಸಿದಿದ್ದು, ಮೃತಪಟ್ಟವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ...