Tag: health inspectors
ಏಳು ವರ್ಷಗಳಿಂದ ಆರೋಗ್ಯ ನಿರೀಕ್ಷಕರ ಹುದ್ದೆಗಳನ್ನು ತುಂಬದ ಸರ್ಕಾರ: 3ಸಾವಿರ ಉದ್ಯೋಗಾಂಕ್ಷಿಗಳ ಕೆಂಗಣ್ಣು
ಬೆಂಗಳೂರು, ಅಕ್ಟೋಬರ್ 11, 2022 (www.justkannada.in): ಹುದ್ದೆಗಳು ಲಭ್ಯವಿದ್ದರೂ ಸಹ ರಾಜ್ಯ ಆರೋಗ್ಯ ಇಲಾಖೆ, ಆರೋಗ್ಯ ನಿರೀಕ್ಷಕರ ಡಿಪ್ಲೊಮಾ (ಡಿಹೆಚ್‌ಐ) ಕೋರ್ಸ್ ಗೆ ಪ್ರವೇಶಾತಿ ಪಡೆದಂತಹ ಸುಮಾರು ೩,೦೦೦ಕ್ಕೂ ಹೆಚ್ಚಿನ ಸಂಖ್ಯೆಯ ಹುದ್ದೆಗಳನ್ನು...