Tag: Guru -Madiwala -Machi Deva
ಸಮಾಜದ ಪರಿವರ್ತನೆ ಮೂಲ ಗುರು ಮಡಿವಾಳ ಮಾಚಿದೇವ- ಟಿ.ಎಸ್.ಶ್ರೀ ವತ್ಸ
ಮೈಸೂರು,ಫೆಬ್ರವರಿ,1,2023(www.justkannada.in): ಮಡಿವಾಳ ಮಾಚಿ ದೇವರ ಜಯಂತಿಯನ್ನು ಬಿಜೆಪಿ ನಗರ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಮೊರ್ಚಾದ ವತಿಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮೈಲಾಕ್ ಅಧ್ಯಕ್ಷ ಕೌಟಿಲ್ಯ ರಘು, ಸಮಾಜದ ಅಂಕು ಡೊಂಕುಗಳನ್ನು ವಚನದ ಮೂಲಕ ಸಮಾಜದಲ್ಲಿ...