Tag: Former CM –Siddaramaiah- Bindas walking –
ಚಿಕ್ಕಮಗಳೂರಿನಲ್ಲಿ ಮುಂಜಾನೆ ಮಾಜಿ ಸಿಎಂ ಸಿದ್ಧರಾಮಯ್ಯ ಬಿಂದಾಸ್ ವಾಕಿಂಗ್…
ಚಿಕ್ಕಮಕಳೂರು,ಜ,31,2020(www.justkannada.in): ಚಿಕ್ಕಮಗಳೂರು ಹೊರವಲಯದಲ್ಲಿರುವ ಸಿರಿ ರೆಸಾರ್ಟ್ ನಲ್ಲಿ ತಂಗಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮುಂಜಾನೆಯೇ ಬಿಂದಾಸ್ ವಾಕಿಂಗ್ ಮಾಢಿದರು.
ಟೀ ಶರ್ಟ್, ಟ್ರಾಕ್ ತೊಟ್ಟು ಮಾಜಿ ಸಿಎಂ ಸಿದ್ಧರಾಮಯ್ಯ ಇಂದು ಮುಂಜಾನೆ ಯುವಕನಂತೆ...