Tag: Elizabeth II
ಬ್ರಿಟನ್ ರಾಣಿ 2ನೇ ಎಲಿಜಬತ್ ನಿಧನ ಹಿನ್ನೆಲೆ: ಸೆ.11ರಂದು ಭಾರತದಲ್ಲಿ ಒಂದು ದಿನ ಶೋಕಾಚರಣೆ
ನವದೆಹಲಿ,ಸೆಪ್ಟಂಬರ್,9,2022(www.justkannada.in): ಬ್ರಿಟನ್ ರಾಣಿ ಎಲಿಜಬತ್ II ನಿಧನರಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 11 ರಂದು ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಣಿ ಎಲಿಜಬೆತ್ ಅವರ ನಿಧನದ...