Tag: differently
ಜಯಂತಿಗಳನ್ನ ರದ್ದುಪಡಿಸುವುದಕ್ಕಿಂತ ವಿಭಿನ್ನವಾಗಿ ಆಚರಿಸಲು ಚಿಂತನೆ: ಸಚಿವ ಸಿ.ಟಿ ರವಿ ಹೇಳಿಕೆ
ಬೆಂಗಳೂರು,ಆ,29,2019(www.justkannada.in): ವಿವಿಧ ಜಯಂತಿಗಳನ್ನ ರದ್ದು ಪಡಿಸುವುದಕ್ಕಿಂತ ಆಚರಣೆಯನ್ನ ವಿಭಿನ್ನವಾಗಿ ಆಚರಿಸಲು ಚಿಂತನೆ ಮಾಡಲಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ತಿಳಿಸಿದರು.
ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಸಿ.ಟಿ ರವಿ, ಜಾತಿಯ ಪ್ರತಿಷ್ಟೆಗೆ...