Tag: dhananjay movie rathnan prapancha shooting begins in mysore
ಮೈಸೂರಲ್ಲಿ ಡಾಲಿಯ ‘ರತ್ನನ್ ಪ್ರಪಂಚ’ ಶೂಟಿಂಗ್ !
ಬೆಂಗಳೂರು, ನವೆಂಬರ್ 10, 2020 (www.justkannada.in): ಮೈಸೂರಿನಲ್ಲಿ ಇಂದಿನಿಂದ ಡಾಲಿ ಧನಂಜಯ್ ಅಭಿನಯದ ರತ್ನನ್ ಪ್ರಪಂಚ ಚಿತ್ರಿಕರಣ ಆರಂಭವಾಗಲಿದೆ. ರತ್ನನ್ ಪ್ರಪಂಚದಲ್ಲಿ ರತ್ನಾಕರನಾಗಿ ಡಾಲಿ ಕಾಣಿಸಿಕೊಳ್ಳಲಿದ್ದಾರೆ.
ಪೋಸ್ಟರ್ ಮೂಲಕವೆ ಭಾರಿ ಕುತೂಹಲ ಮೂಡಿಸಿರುವ ಈ...