Tag: DGCA
ವೈಮಾನಿಕ ಶಾಲೆ ಆರಂಭಕ್ಕೆ ಡಿಜಿಸಿಎ ಅನುಮತಿಯೊಂದೇ ಬಾಕಿ: ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾರಂಭಕ್ಕೆ ಸಿದ್ಧತೆ.
ಬೆಂಗಳೂರು,ನವೆಂಬರ್,13,2021(www.justkannada.in): ಕ್ರೀಡಾ ಸಚಿವ ಡಾ. ನಾರಾಯಣಗೌಡ ಅವರ ಸತತ ಪರಿಶ್ರಮದ ಫಲವಾಗಿ ನಾಲ್ಕು ವರ್ಷಗಳಿಂದ ಕೋಮಾವಸ್ಥೆಯಲ್ಲಿದ್ದ ಜಕ್ಕೂರು ವೈಮಾನಿಕ ಶಾಲೆ ಉದ್ಘಾಟನೆಗೆ ಸಿದ್ಧವಾಗಿದೆ. ಡಿಜಿಸಿಎ ಪರೀಕ್ಷೆ ನಡೆಸಿದ್ದು ಅನುಮತಿ ನೀಡುವುದೊಂದೆ ಬಾಕಿ ಇದೆ....