Tag: desision
ಮೈಸೂರು ದಸರಾ ಸರಳ ಆಚರಣೆಗೆ ನಿರ್ಧಾರ – ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಮೈಸೂರು, ಆಗಸ್ಟ್, 21, 2020(www.justkannada.in) : ಕೊರೊನಾ ಹಿನ್ನೆಲೆ ನಾಡಹಬ್ಬ ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರಕಾರ ತೀರ್ಮಾನಿಸಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ...