Tag: cricketer brian lara hospitalised in mumbai
ಹೃದಯ ತೊಂದರೆ: ಬ್ರಿಯಾನ್ ಲಾರಾ ಆಸ್ಪತ್ರೆಗೆ ದಾಖಲು, ಚೇತರಿಕೆ
ಮುಂಬೈ, ಜೂನ್ 26, 2019 (www.justkannada.in): ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ಬ್ರಿಯಾನ್ ಲಾರಾ ಹೃದಯ ತೊಂದರೆಗೊಳಗಾಗಿ ನಿನ್ನೆ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸದ್ಯ ಅವರು ಆರಾಮವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ....