Tag: countdown – ‘U Digital’- second year- celebration.
‘ಯು ಡಿಜಿಟಲ್’ ಎರಡನೇ ವರ್ಷದ ಸಂಭ್ರಮಾಚರಣೆಗೆ ಕ್ಷಣಗಣನೆ.
ಮೈಸೂರು,ಮಾರ್ಚ್,5,2022(www.justkannada.in): ಮೈಸೂರಿನ 'ಯು ಡಿಜಿಟಲ್' ಸಂಸ್ಥೆಗೆ ಎರಡನೇ ವರ್ಷದ ಸಂಭ್ರಮವಾಗಿದ್ದು ಎರಡನೇ ವರ್ಷದ ವಾರ್ಷಿಕೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ನಲ್ಲಿ ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿದ್ದು, ಭವ್ಯ ವೇದಿಕೆಯಲ್ಲಿ...