Tag: caveri dispute-protest-chitradurga-karave
ಸಂಸದರ ಅಣುಕು ಶವಯಾತ್ರೆ: ಸಿಎಂ ಸಿದ್ಧರಾಮಯ್ಯ ಹಾಗೂ ಸ್ಟಾಲಿನ್ ಫೋಟೊ ಮೇಲೆ ರಕ್ತ ಚೆಲ್ಲಿ...
ಚಿತ್ರದುರ್ಗ,ಸೆಪ್ಟಂಬರ್,29,2023(www.justkannad.in): ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ರಾಜ್ಯದಲ್ಲಿ ಪ್ರತಿಭಟನೆ, ಹೋರಾಟದ ಕಿಚ್ಚು ಕಾವೇರಿದ್ದು, ಇಂದು ರಾಜ್ಯದ ವಿವಿಧೆ ಕನ್ನಡಪರ, ರೈತಪರ ಸಂಘಟನೆಗಳು ಬೀದಿಗಿಳಿದು ಧರಣಿ ನಡೆಸುತ್ತಿವೆ.
ಈ ಮಧ್ಯೆ ಚಿತ್ರದುರ್ಗದಲ್ಲಿ ಕರವೇ ಪ್ರವೀಣ್...