Tag: Bachcha statement
ಬಚ್ಚಾ ಎಂದಿದ್ದ ಹೆಚ್.ಡಿಕೆಗೆ ತಿರುಗೇಟು ನೀಡಿದ ಸಚಿವ ಸಿ.ಪಿ ಯೋಗೇಶ್ಚರ್…
ಮಂಗಳೂರು,ಫೆಬ್ರವರಿ,27,2021(www.justkannada.in): ತಮ್ಮನ್ನ ಬಚ್ಚಾ ಎಂದು ಕರೆದಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಸಚಿವ ಸಿ.ಪಿ ಯೋಗೇಶ್ವರ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಇಂದು ಮಂಗಳೂರಿನಲ್ಲಿ ಮಾತನಾಡಿದ ಸಚಿವ ಸಿ.ಪಿ ಯೊಗೇಶ್ವರ್, ಹೌದು ನಾನು ಬಚ್ಚಾನೇ. ...