Tag: April 10th
ಏಪ್ರಿಲ್ 10 ರಂದು ರಂಗನಾಥ್ ಅವರ ಅಭಿನಂದನಾ ಗ್ರಂಥ “ರಂಗಾಭಿನಂದನ” ಬಿಡುಗಡೆ
ಮೈಸೂರು,ಏಪ್ರಿಲ್,07,2021(www.justkannada.in) : ಸರ್ಕಾರದ ಅಧಿಕಾರಿಗಳು ಎಂದರೆ ಕಡತಗಳಲ್ಲಿ ಮುಳುಗಿ ಹೋಗುವ , ಕಲೆ, ಸಾಹಿತ್ಯ, ಸಂಸ್ಕೃತಿ ವಿಷಯಗಳಲ್ಲಿ ಆಸಕ್ತಿ ಇಲ್ಲದ ವ್ಯಕ್ತಿಗಳು ಎಂದೇ ಬಹುತೇಕರ ಭಾವನೆ. ಬಹಳಷ್ಟು ಸಂಧರ್ಭಗಳಲ್ಲಿ ಇದು ನಿಜ ಕೂಡ....