Tag: Actress Ramya spoke for Rashmika about trolling
ಟ್ರೋಲಿಂಗ್ ಕುರಿತು ರಶ್ಮಿಕಾ ಪರ ಮಾತನಾಡಿದ ನಟಿ ರಮ್ಯಾ
ಬೆಂಗಳೂರು, ನವೆಂಬರ್ 09, 2022 (www.justkannada.in): ನಟಿ ರಶ್ಮಿಕಾ ಮಂದಣ್ಣ ಮಾಡಿರುವ ಪೋಸ್ಟ್ ಕುರಿತು ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ರಶ್ಮಿಕಾ ಟ್ರೋಲ್ ಮತ್ತು ನೆಗೆಟಿವಿಟಿ ಕಾರಣದಿಂದ ನಮಗೆ ಆಗಿರುವ ತೊಂದರೆ...