Tag: actress anitha bhat file case against person who made bad comment on twitter
‘ಕನ್ನಡಿಗ’ನಿಗೆ ಬುದ್ಧಿ ಹೇಳುವಂತೆ ಪೊಲೀಸರ ಮೊರೆ ಹೋದ ನಟಿ ಅನಿತಾ ಭಟ್!
ಬೆಂಗಳೂರು, ಸೆಪ್ಟೆಂಬರ್ 02, 2021 (www.justkannada.in): ನಟಿ ಅನಿತಾ ಭಟ್ ಸಾಮಾಜಿಕ ಜಾಲತಾಣ ಟ್ವಿಟ್ಟರ್'ನಲ್ಲಿ ಅವಾಚ್ಯ ಪದಗಳನ್ನು ಬಳಸಿ ಕಾಮೆಂಟ್, ರೀ ಟ್ವೀಟ್ ಮಾಡುತ್ತಿರುವ ವ್ಯಕ್ತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು...