Tag: A deceased child
ಅಮೆರಿಕದ ಮರುಭೂಮಿಯಲ್ಲಿ ನೀರೂ ಸಿಗದೆ ಬಿಸಿಲ ಬೇಗೆಗೆ ಪ್ರಾಣ ತೆತ್ತ ಭಾರತದ ಬಾಲಕಿ.
ಅರಿಜೋನಾ, ಜೂ.15, 2019 : ಮೆಕ್ಸಿಕೊ ಗಡಿಯಿಂದ ಅಮೆರಿಕಕ್ಕೆ ವಲಸೆ ಹೋಗುತ್ತಿದ್ದ ಭಾರತ ಮೂಲದ ಕುಟುಂಬವೊಂದರ 6 ವರ್ಷದ ಬಾಲಕಿ ಅಮೆರಿಕದ ಅರಿಜೋನಾ ಮರುಭೂಮಿಯಲ್ಲಿ ಬಿಸಿಲ ಬೇಗೆ ತಾಳದೆ ಮೃತಪಟ್ಟಿರುವ ದಾರುಣ ಘಟನೆ...