Tag: 8 people -single family
ಊಟದ ನಂತರ ಮಜ್ಜಿಗೆ ಕುಡಿದು ಒಂದೇ ಕುಟುಂಬದ 8 ಮಂದಿ ಅಸ್ವಸ್ಥ: ಕೆ.ಆರ್ ಆಸ್ಪತ್ರೆಗೆ...
ಚಾಮರಾಜನಗರ,ಮೇ,3,2019(www.justkannada.in): ಊಟದ ನಂತರ ಮಜ್ಜಿಗೆ ಸೇವಿಸಿ ಒಂದೇ ಕುಟುಂಬದ 8 ಮಂದಿ ಅಸ್ವಸ್ಥರಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಬಸವಾಪುರದಲ್ಲಿ ಈ ಘಟನೆ ನಡೆದಿದೆ. ಮಹದೇವಶೆಟ್ಟಿ(50),ನಾಗಶೆಟ್ಟಿ,(40) ಬೆಳ್ಳಮ್ಮ,(50)ಅಖಿಲ್,(6)ಸುಭಾಷ್ (6)ಕಿಶೊರ್(5)ನಾಗಸುಂದರಿ(28) ಸೇರಿದಂತೆ...