ಮಾಸ್ಕ್ ಧರಿಸುತ್ತಿದ್ದರೆ ಸುರೇಶ್ ಅಂಗಡಿ ಕೊರೊನಾದಿಂದ ಸಾಯುತ್ತಿರಲಿಲ್ಲ : ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ, ಸೆಪ್ಟೆಂಬರ್,28,2020(www.justkannada.in) :  ಮಾಸ್ಕ್ ಧರಿಸುತ್ತಿದ್ದರೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೊರೊನಾ ದಿಂದ ಸಾಯುತ್ತಿರಲಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.jk-logo-justkannada-logo

ಸಚಿವ ಜಗದೀಶ್ ಶೆಟ್ಟರನ್ನು ಭೇಟಿ ಮಾಡುವುದಕ್ಕೆ ವಿಧಾನಸೌಧಕ್ಕೆ ಬಂದಿದ್ದರು. ಈ ಸಂದರ್ಭ ಅವರು ಮಾಸ್ಕ್ ಧರಿಸಿರಲಿಲ್ಲ. ಒಂದು ವೇಳೆ ಅವರು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರೆ ಇಷ್ಟು ಬೇಗ ಸಾಯುತ್ತಿರಲಿಲ್ಲ. ವಿಶ್ವದಲ್ಲೇ ಪ್ರಸಿದ್ಧವಾದ ಏಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದು ದುರಂತ ಎಂದು ತಿಳಿಸಿದ್ದಾರೆ.

Suresh-would-died-shop-Corona-wore-mask-M.P.Renukaacharya

key words : Suresh-would-died-shop-Corona-wore-mask-M.P.Renukaacharya