ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಡಿ.13 ರಂದು ಸಂಡೆ ಸ್ಪೆಷಲ್ : ವಿವಿಧ ಬಗೆಯ ತಿಂಡಿ ಆಹಾರ ಪದಾರ್ಥ ಲಭ್ಯ

ಮೈಸೂರು,ಡಿಸೆಂಬರ್,12,2020(www.justkannada.in):  ಪ್ರತಿ ಭಾನುವಾರ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ಸೆಳೆಯುತ್ತಿರುವ  ಶುದ್ಧ ಸಸ್ಯಹಾರಿ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ   ಇದೇ ಡಿಸೆಂಬರ್ 13ರ ಭಾನುವಾರದಂದು ಸಹ ಸ್ಪೆಷಲ್ ಆಗಿ ಊಟ ತಿಂಡಿ ಲಭ್ಯವಿರಲಿದೆ.

ನಾಳೆ  ಬೆಳಿಗ್ಗೆ 7ರಿಂದ ರಾತ್ರಿ 10.30ರವರೆಗೆ ಫಿಜ್ಜಾ ದೋಸಾ, ನೀರ್ ದೋಸಾ, ದಾವಣಗೆರೆ ಬೆಣ್ಣೆ ಮಸಾಲ ದೊಸೆ, ಈರುಳ್ಳಿ ಪುಡಿದೋಸೆ, ಸಬ್ಬಕ್ಕಿ ವಡೆ, ಆಂಧ್ರ ವೆಜ್ ಬಿರ್ಯಾನಿ, ಚೆನ್ನಾಬಾತುರ, ಬೇಬಿಕಾರ್ನ್ ಬಜ್ಜಿ, ಬಿಟ್ರೂಟ್ ಬಾತ್, ಅವರೇಕಾಯಿ ಬಾತ್ ಗ್ರಾಹಕರಿಗೆ ಸವಿಯಲು ಸಿಗಲಿದೆ. ಜತೆಗೆ ಚೈನೀಸ್ ಆಹಾರ ಪದಾರ್ಥಗಳಾದ ಪನ್ನೀರ್, ಗೋಬಿ, ಸಿಜ್ವನ್ ಫ್ರೈಡ್ ರೈಸ್, ಚೈನಿಸ್ ಹಾಗೂ ಅಮೇರಿಕನ್ ಚಾಫ್ಸಿ(ವೆಜ್), ವೆಜಿಟೇಬಲ್ ವಾಂಟನ್ಸ್, ಸ್ಪ್ರಿಂಗ್ ರೂಲ್ಸ್, ಥಾಯಿ ಪ್ರೈಡ್, ಥಾಯ್-ಓ-ಟು ಮಶ್ರೂಮ್, ಸಿಝ್ವನ್, ಮಮೋಸ್ ದೊರೆಯಲಿದೆ.Oriental Fair - Chef's The Cuisine –oct  24th-mysoreff

ಅತ್ಯಂತ ರುಚಿಯಾದ ಹಾಗೂ ಗ್ರಾಹಕರಿಗೆ ಸ್ಥಳದಲ್ಲೇ ತಯಾರಿಸಿಕೊಡುವ ಬೆಲ್ಲದ ಕಾಫಿ, ಟೀ, ಬಾದಾಮಿ ಹಾಲು, ಲೆಮನ್ ಟೀ, ಬ್ಲಾಕ್ ಕಾಫಿ ಇತ್ಯಾದಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7411883230 ಮತ್ತು 9448601060, 0821-4190086