ಮೈಸೂರಿನ ಚೆಫ್ ದಿ ಕ್ಯೂಸಿನ್ ನಲ್ಲಿ ಡಿ.6 ರಂದು ಸಂಡೆ ಸ್ಪೆಷಲ್ : ಬನ್ನಿ ರುಚಿಕಟ್ಟಾದ ಆಹಾರ ಸವಿಯಿರಿ…

ಮೈಸೂರು,ಡಿಸೆಂಬರ್,4,2020(www.justkannada.inಪ್ರತಿ ಭಾನುವಾರ ವಿಭಿನ್ನ ರೀತಿಯ ರುಚಿಕಟ್ಟಾದ ಆಹಾರ ತಯಾರಿಸಿ ಗ್ರಾಹಕರನ್ನ ಸೆಳೆಯುತ್ತಿರುವ  ಶುದ್ಧ ಸಸ್ಯಹಾರಿ ಮೈಸೂರಿನ ಚೆಫ್ಸ್ ದಿ ಕ್ಯೂಸಿನ್ ಹೋಟೆಲ್ ನಲ್ಲಿ   ಇದೇ ಡಿಸೆಂಬರ್ 6ರ ಭಾನುವಾರದಂದು ಸಹ ಸ್ಪೆಷಲ್ ಆಗಿ ಊಟ ತಿಂಡಿ ಲಭ್ಯವಿರಲಿದೆ.

ಬೆಳಿಗ್ಗೆ 7 ರಿಂದ ರಾತ್ರಿ 10.30ರವರೆಗೆ ಮದ್ಧೂರು ವಡೆ, ಸ್ಪೆಷಲ್ ವಾಂಗಿ ಬಾತ್, ಸ್ಪೆಷಲ್ ಅವರೇಕಾಳು ಬಾತ್, ಫಿಜ್ಜಾ ದೋಸಾ, ನೀರ್ ದೋಸಾ, ಮಸಾಲ ಉತ್ತಪಂ, ಸ್ಪ್ರಿಂಗ್ ರೋಲ್ ದೋಸಾ, ಸಿಂಗಾಪುರ್ ರೈಸ್ ನೂಡಲ್ಸ್ , ಪನ್ನೀರ್ ಬಿರ್ಯಾನಿ, ಅಕಿರೊಟ್ಟಿ ಎಣ್ಣೆಗಾಯಿ,  ಬ್ರೆಡ್ ಪಕೋಡಾ, ಮಸಾಲಾ ರವಾ ಇಡ್ಲಿ ಹಾಗೂ ಚೈನೀಸ್ ಖಾದ್ಯಗಳಾದ ಬೇಬಿಕಾರನ್, ಮಶ್ರೂಮ್, ಗೋಬಿ, ನೂಡಲ್ಸ್, ಫ್ರೈಡ್ ರೈಸ್, ಸಿಜ್ಹಾನ್ ಫ್ರೈಡ್ ರೈಸ್ ಇತ್ಯಾದಿ ರುಚಿಕರವಾದ ಖಾದ್ಯಗಳು ದೊರೆಯಲಿವೆ.Chefs-The-Cuisine- November.01-State-Festival-Food-table

ಅತ್ಯಂತ ರುಚಿಯಾದ ಹಾಗೂ ಗ್ರಾಹಕರಿಗೆ ಸ್ಥಳದಲ್ಲೇ ತಯಾರಿಸಿಕೊಡುವ ಬೆಲ್ಲದ ಕಾಫಿ, ಟೀ, ಬಾದಾಮಿ ಹಾಲು, ಲೆಮನ್ ಟೀ, ಬ್ಲಾಕ್ ಕಾಫಿ ಇತ್ಯಾದಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 7411883230 ಮತ್ತು 9448601060, 0821-4190086