ಬೆಂಗಳೂರು, ಮೇ ,2,2025 (www.justkannada.in): ಇಂದು 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಗಳಿಸಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಬಾರಿ ಶೇ.66.14ರಷ್ಟು ಫಲಿತಾಂಶ ಬಂದಿದೆ. ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದರು. ಮೈಸೂರಿನ ಭಾರತೀಯ ವಿದ್ಯಾಭವನ ಶಾಲೆಯ ತನ್ಯ.ಆರ್. ಸೇರಿ 22 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಗಳಿಸಿದ್ದಾರೆ.

625 ಅಂಕಗಳಿಗೆ 625 ಅಂಕ ಗಳಿಸಿರುವವರ ಪಟ್ಟಿ ಹೀಗಿದೆ.
ಆರ್.ಎನ್.ತಾನ್ಯಾ: ಮೈಸೂರು ಜಿಲ್ಲೆ
ಎಸ್.ಧನುಷ್: ಮೈಸೂರು ಜಿಲ್ಲೆ
ಅಖೀಲ್ ಅಹ್ಮದ್ ನದಾಫ್: ವಿಜಯಪುರ ಜಿಲ್ಲೆ
ಸಿ. ಭಾವನಾ: ದೇವನಹಳ್ಳಿ
ಜೆ.ಧೃತಿ: ಮಂಡ್ಯ ಜಿಲ್ಲೆಯ
ಎಸ್.ಎನ್.ಜಾಹ್ನವಿ: ಬೆಂಗಳೂರು ದಕ್ಷಿಣ
ಮಧುಸೂಧನ್ ರಾಜ್: ಬೆಂಗಳೂರು ಉತ್ತರದ
ಮೊಹಮ್ಮದ್ ಮಸ್ತೂರ್: ತುಮಕೂರು ಜಿಲ್ಲೆ
ಮೌಲ್ಯ ಡಿ. ರಾಜ್: ಚಿತ್ರದುರ್ಗ ಜಿಲ್ಲೆ
ಕೆ.ನಮನ: ಶಿವಮೊಗ್ಗ ಜಿಲ್ಲೆ
ನಮಿತಾ: ಬೆಂಗಳೂರು ದಕ್ಷಿಣ ಜಿಲ್ಲೆ
ನಂದನ್: ಚಿತ್ರದುರ್ಗ ಜಿಲ್ಲೆ
ನಿತ್ಯ ಎಂ.ಕುಲಕರ್ಣಿ: ಶಿವಮೊಗ್ಗ
ರಂಜಿತಾ: ಬೆಂಗಳೂರು ಗ್ರಾಮಾಂತರ
ರೂಪಾ ಚೆನ್ನಗೌಡ ಪಾಟೀಲ್: ಬೆಳಗಾವಿ ಜಿಲ್ಲೆ
ಸಹಿಷ್ಣು ಎನ್: ಶಿವಮೊಗ್ಗ ಜಿಲ್ಲೆ
ಶಗುಫ್ತಾ ಅಂಜುಮ್: ಶಿರಸಿ
ಸ್ವಸ್ತಿ ಕಾಮತ್: ಉಡುಪಿ ಜಿಲ್ಲೆ
ಉತ್ಸವ್ ಪಾಟೀಲ್: ಹಾಸನ ಜಿಲ್ಲೆ
ಯಶ್ವಿತಾ ರೆಡ್ಡಿ ಕೆ.ಬಿ: ಮಧುಗಿರಿಯ
ಎಂ.ಧನಲಕ್ಷ್ಮೀ
Key words: SSLC Exam, Result, 22 out of out, scored, 625 marks