Saturday, August 8, 2026

BDA Apartments

Home Cinema ಅಮೆಜಾನ್ ಪ್ರೈಮ್ ನಲ್ಲಿ ದಾಖಲೆ ಬರೆದ ‘ಸುರೈ ಪೊಟ್ರು’

ಅಮೆಜಾನ್ ಪ್ರೈಮ್ ನಲ್ಲಿ ದಾಖಲೆ ಬರೆದ ‘ಸುರೈ ಪೊಟ್ರು’

ಬೆಂಗಳೂರು, ಡಿಸೆಂಬರ್ 05, 2020 (www.justkannada.in): ನಟ ಸೂರ್ಯ ನಟನೆಯ ‘ಸುರೈ ಪೊಟ್ರು’ ಸಿನಿಮಾ ಅಮೆಜಾನ್ ಪ್ರೈಮ್ ನಲ್ಲಿ ದಾಖಲೆ ಬರೆದಿದೆ.

ಬಿಡುಗಡೆಯಾದ 3 ವಾರಗಳಲ್ಲಿ ಸುಮಾರು 110 ಮಿಲಿಯನ್ ಜನರು ಅಮೆಜಾನ್ ಪ್ರೈಮ್ ನಲ್ಲಿ ಚಲನಚಿತ್ರವನ್ನು ವೀಕ್ಷಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಚಿತ್ರವು ಇದುವರೆಗೆ 370ಕೋಟಿ ರೂ. ವರೆಗೆ ಸಂಗ್ರಹಿಸಿದೆ ಎಂದು ವರದಿಯಾಗಿದೆ.

ಸೂರ್ಯ ನಟಿಸಿರುವ ಚಿತ್ರಗಳಲ್ಲಿ ಇದು ದೊಡ್ಡ ಸಾಧನೆ ಎಂದು ತಿಳಿದುಬಂದಿದೆ.
ಇಲ್ಲಿಯವರೆಗೆ ಚಿತ್ರ ನೋಡಿದ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ.