ಬೈಕ್, ಟ್ರ್ಯಾಕ್ಟರ್, ಲಾರಿ ನಡುವೆ ಸರಣಿ ಅಪಘಾತ: ಇಬ್ಬರು ಸಾವು.

ದಾವಣಗೆರೆ.ಸೆಪ್ಟಂಬರ್,16,2022(www.justkannada.in) ಬೈಕ್ ಟ್ರ್ಯಾಕ್ಟರ್, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆಯ  ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ. ಆಂಬ್ಯಲೆನ್ಸ್ ನಲ್ಲಿದ್ದ ಜ್ಯೋತಿ(43) ಸಾವು ಬೈಕ್ ಸವಾರ ಮಂಜುನಾಥ(69) ಮೃತಪಟ್ಟಿದ್ದಾರೆ.

ಕಾರಿಗನೂರಿನ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ  ಜ್ಯೋತಿ ಶಿಕ್ಷಕಿಯಾಗಿದ್ದರು.  ಮಂಜುನಾಥ್ (68) ಪವಾಡರಂಗವ್ವನಹಳ್ಳಿಯವರು ಎಂದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

Key words: Serial -accident –between- bike, tractor- lorry