ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ 12ರಿಂದಲೇ 144 ಸೆಕ್ಷನ್ ಜಾರಿ…

ಬೆಂಗಳೂರು,ಡಿಸೆಂಬರ್,31,2020(www.justkannada.in):  ಕೊರೋನಾ ರೂಪಾಂತರ ಹಿನ್ನೆಲೆ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಬ್ರೇಕ್ ಹಾಕಲಾಗಿದ್ದು ಇಂದು ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.jk-logo-justkannada-mysore

ಹೌದು ಇಂದು ಮಧ್ಯಾಹ್ನ 12 ಗಂಟೆಯಿಂದಲೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.  ಹೀಗಾಗಿ ಸಂಜೆ 6ರ ಬದಲು ಮಧ್ಯಾಹ್ನ 12ರಿಂದ ನಿಷೇಧಾಜ್ಞೆ ಬೆಂಗಳೂರಿನಲ್ಲಿ ಜಾರಿಯಾಗಲಿದೆ.section-144-implemented-bengaluru-since-12-o-clock-today-police-commissioner-kamal-pant

ಮಧ್ಯಾಹ್ನದಿಂದಲೇ ನಿಷೇಧಾಜ್ಞೆ ಜಾರಿಯಾಗಲಿದ್ದು, ರಾತ್ರಿ 10 ಗಂಟೆಯ ನಂತರ ಬೆಂಗಳೂರಿನ ಎಲ್ಲಾ ಫ್ಲೈ ಓವರ್ ಗಳು ಬಂದ್ ಆಗಲಿವೆ. ಸಂಜೆಯಿಂದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು  ಬೆಂಗಳೂರಿನಾದ್ಯಂತ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.  ಸಾರ್ವಜನಿಕವಾಗಿ  ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಲಾಗಿದೆ.

ENGLISH SUMMARY….

Police Commissioner Kamal Panth announces Sec. 144 from 12 pm today in Bengaluru
Bengaluru, Dec. 31, 2020 (www.justkannada.in): Bengaluru City Police Commissioner Kamal Panth has issued orders implementing Sec. 144 in Bengaluru from noon today, restricting New Year celebrations. section-144-implemented-bengaluru-since-12-o-clock-today-police-commissioner-kamal-pant
All the fly-overs in Bengaluru will be closed at 10.00 pm today. Vehicular traffic in Brigade Road, M.G. Road, and Church Street is restricted from the evening. New year celebrations in public places are restricted.
Keywords: New Year celebrations/ Sec. 144 in Bengaluru/ Police Commissioner Kamal Panth.

Key words: Section 144 – implemented – Bengaluru- since-12 o clock –today-Police commissioner –Kamal pant