ನವದೆಹಲಿ,ಡಿಸೆಂಬರ್,5,2025 (www.justkannada.in): ಭಾರತದ ಪ್ರವಾಸದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮನ್ ಪುಟಿನ್ ಅವರು ಇಂದು ರಾಜಘಾಟ್ ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.
ನವದೆಹಲಿಯಲ್ಲಿರುವ ರಾಜಘಾಟ್ ಗೆ ವ್ಲಾಡಿಮನ್ ಪುಟಿನ್ ಪುಷ್ಪನಮನ ಸಲ್ಲಿಸಿ ನಂತರ ದೆಹಲಿಯ ಹೈದರಾಬಾದ್ ಭವನಕ್ಕೆ ತೆರಳಿದರು.
ಇದಕ್ಕೂ ಮೊದಲು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ವ್ಲಾಡಿಮನ್ ಪುಟಿನ್ ಅವರನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಸ್ವಾಗತಿಸಿದರು. ನಂತರ ಪುಟಿನ್ ಭಾರತೀಯ ಸೇನೆಯಿಂದ ಗೌರವ ವಂದನೆ ಸ್ವೀಕಾರ ಮಾಡಿದರು.
Key words: Visit, Rajghat, Russian President, Putin , tributes, Mahatma Gandhi







