ಬೆಂಗಳೂರು,ಜನವರಿ,21,2026 (www.justkannada.in): ಗುಜರಾತ್ ವಾಹನಗಳಿಗೆ ಅಕ್ರಮ ಎಫ್ ಸಿ ನೀಡಿದ ಆರೋಪದ ಮೇಲೆ ಮೋಟಾರು ವಾಹನ ನಿರೀಕ್ಷಕರನ್ನು ಅಮಾನತು ಮಾಡಲಾಗಿದೆ.
ಕೋರಮಂಗಲದ ಆರ್ ಟಿಒ ಅಧಿಕಾರಿ ನಿಸಾರ್ ಅಹಮದ್ ಅಮಾನತಾದ ಅಧಿಕಾರಿ. ರಾಜ್ಯ ಸಾರಿಗೆ ಇಲಾಖೇ ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
2025 ಅಕ್ಟೋಬರ್ 8 ರಂದು ಗುಜರಾತ್ 20 ವಾಹನಗಳಿಗೆ ಅಕ್ರಮವಾಗಿ ಎಫ್ ಸಿ ನೀಡಿದ್ದರು. ಎನ್ನಲಾಗಿದೆ. ತನಿಖೆಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಿಸಾರ್ ಅಹಮದ್ ರವರನ್ನ ಸಸ್ಪೆಂಡ್ ಮಾಡಲಾಗಿದೆ.
Key words: RTO officer, suspended, illegal FC , Gujarat vehicles







