ಲಂಗ ದಾವಣಿ ತೊಟ್ಟು ಸೈಕಲ್ ಏರಿ ಹಾಲು ಮಾರಲು ಹೊರಟ ನಟಿ ನಿಶ್ವಿಕಾ!

ಬೆಂಗಳೂರು, ಮೇ 19, 2021 (www.justkannada.in): ಶರಣ್ ಅಭಿನಯದ ‘ಗುರು ಶಿಷ್ಯರು’ ಚಿತ್ರದ ನಾಯಕಿಯ ಫಸ್ಟ್ ಲುಕ್ ರಿಲೀಸ್ ಆಗಿದೆ.

ಹೌದು, ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸುತ್ತಿರುವ ಚಿತ್ರದ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಇಂದು ಅವರ ಹುಟ್ಟುಹಬ್ಬದ ಹೀಗಾಗಿ ಚಿತ್ರ ತಂಡ ಪೋಸ್ಟರ್ ಗಿಫ್ಟ್ ನೀಡಿದೆ.

ಪೋಸ್ಟರ್ ನಲ್ಲಿ ನಿಶ್ವಿಕಾ ನಾಯ್ಡು ಲಂಗ ದಾವಣಿಯನ್ನುಟ್ಟುಕೊಂಡಿದ್ದು ಸೈಕಲ್ ಸವಾರಿ ಮಾಡುತ್ತಿದ್ದಾರೆ.

ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಸೂಜಿ ಎಂಬ ಹುಡುಗಿಯ ಪಾತ್ರದಲ್ಲಿ ಅಭಿನಯಿಸಲ್ಲಿದ್ದಾರೆ.