ಲಾಕ್ ಡೌನ್ ಬಳಿಕ ಮೊದಲ ಸಿನಿಮಾ ಬಗ್ಗೆ ರಾಮ್ ಗೋಪಾಲ್ ವರ್ಮಾ ಸುಳಿವು

ಹೈದರಾಬಾದ್,ಅಕ್ಟೋಬರ್,1,2020(www.justkannada.in):  ಅಕ್ಟೋಬರ್ 15 ರಿಂದ ಶೇಕಡಾ 50 ರಷ್ಟು ಜನರನ್ನು ಒಳಗೊಂಡಂತೆ ಚಿತ್ರಮಂದಿರಗಳು ತೆರೆಯಬಹುದು ಎಂದು ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು ಥಿಯೇಟರ್ ತೆರೆಯಲು ಅನುಮತಿ ಸಿಕ್ಕ ಬೆನ್ನಲ್ಲೆ  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ತಮ್ಮ ಹೊಸ ಸಿನಿಮಾದ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

ಈ ಮಧ್ಯೆ ರಾಮ್ ಗೋಪಾಲ್ ವರ್ಮಾ ‘ಕೊರೊನಾ ವೈರಸ್’ ಹೆಸರಿನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಲಾಕ್‌ಡೌನ್ ಬಳಿಕ ಬಿಡುಗಡೆಯಾಗುವ ಮೊದಲ ಸಿನಿಮಾ ಎಂದು ಟ್ವೀಟ್ ಮಾಡಿದ್ದಾರೆ. ಆದರೆ ನಿಖರವಾಗಿ ಬಿಡುಗಡೆ ದಿನಾಂಕ ಹೇಳಿಲ್ಲ

Ram Gopal Verma hints at the first movie after the lockdown