Tuesday, October 6, 2026

BDA Apartments

ಬೆಲ್ಲದ ಉತ್ಪನ್ನಗಳ ತಯಾರಿಕಾ ಹಂತಗಳ ಖುದ್ದು ಪರಿಶೀಲನೆ: ಆಲೆಮನೆಗೆ ಆರ್ಥಿಕ ಸ...
Home Front Page ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಇಂಡಿಯಾ ಒಕ್ಕೂಟದಿಂದ ಬೃಹತ್ ಪ್ರತಿಭಟನೆ

ನವದೆಹಲಿ,ಅಕ್ಟೋಬರ್,6,2026 (www.justkannada.in): ಎಸ್ ಐಆರ್ ವಿರುದ್ದ ಹಾಗೂ  ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂದು ದೆಹಲಿಯಲ್ಲಿ ಇಂಡಿಯಾ ಒಕ್ಕೂಟ ಬೃಹತ್ ಪ್ರತಿಭಟನೆ ನಡೆಸಿತು.

ದೆಹಲಿಯ ಸಂಸತ್ ಭವನದಿಂದ ಚುನಾವಣಾ ಆಯೋಗದ ಕಚೇರಿಯವರಿಗೆ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಿದ್ದು ಚುನಾವಣಾ ಆಯೋಗ ಕಚೇರಿಗೆ ಯತ್ನಿಸಿದರು. ಈ ವೇಳೆ  ಪೊಲೀಸರು ಮಾರ್ಗ ಮಧ್ಯದಲ್ಲೇ ತಡೆದರು.SIR INDIA

ಇದೇ ವೇಳೆ ರಾಹುಲ್ ಗಾಂಧಿ ಬ್ಯಾರಿಕೇಡ್ ಏರಿದ್ದು ನಂತರ ಆಕಾಶವಾಣಿ ಭವನದ ಬಳಿ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ,  ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.SIR jk02_new jk02 new

 

English Summary
Title

INDIA Alliance Protest: Opposition Demands CEC Gyanesh Kumar Resignation Over Electoral Roll Row

Short Description
Opposition leaders from the INDIA bloc and BJD launched a massive "Save Democracy March" in Delhi to demand the immediate resignation of Chief Election Commissioner (CEC) Gyanesh Kumar. The joint political protest follows serious allegations of "vote theft" linked to the Election Commission of India's (ECI) Special Intensive Revision (SIR). Critics claim the exercise improperly deleted millions of legitimate voters. Tensions surged after leaked internal reports revealed that the other two Election Commissioners had formally dissented against Kumar’s decisions multiple times, prompting the opposition to seek intervention from President Droupadi Murmu.
Keywords
SIR, CEC, Gyanesh Kumar, resignation, protest, INDIA Alliance