ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ: ಪ್ರತಿಷ್ಠಿತ ಮಂತ್ರಿಮಾಲ್ ಗೆ ಬಿಬಿಎಂಪಿಯಿಂದ ಬೀಗ.

ಬೆಂಗಳೂರು,ಸೆಪ್ಟಂಬರ್,30,2021(www.justkannada.in):  ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆ ಪ್ರತಿಷ್ಠಿತ ಮಂತ್ರಿಮಾಲ್ ಗೆ ಬಿಬಿಎಂಪಿ ಬೀಗ ಹಾಕಿದೆ.

ಮಲ್ಲೇಶ್ವರಂನಲ್ಲಿರುವ ಮಂತ್ರಿಮಾಲ್ ನ ಮುಖ್ಯದ್ವಾರಕ್ಕೆ ಬಿಬಿಎಂಪಿ ಜಂಟಿ ಆಯುಕ್ತ ಶಿವಸ್ವಾಮಿ ಅವರಿಂಗ ಬಿಗ ಜಡಿಯಲಾಗಿದೆ.  27 ಕೋಟಿಎ ರೂ ಆಸ್ತಿತೆರಿಗೆಯನ್ನ ಮಂತ್ರಿ ಮಾಲ್ ಬಾಕಿ ಉಳಿಸಿಕೊಂಡಿದೆ. 2017ರಿಂದಲೂ ಆಸ್ತಿ ತೆರಿಗೆ ಕಟ್ಟಿಲ್ಲ ಎನ್ನಲಾಗಿದೆ.

ಎಷ್ಟು ಬಾರಿ ನೋಟೀಸ್ ನೀಡಿದರೂ ಸಹ ತೆರಿಗೆ ಪಾವತಿಸದ ಹಿನ್ನೆಲೆ ಮಂತ್ರಿಮಾಲ್ ಗೆ ಬಿಬಿಎಂಪಿ ಬೀಗ ಹಾಕಿದೆ. ಬಿಬಿಎಂಪಿ ಮಾರ್ಷಲ್ ಗಳು ಜನರನ್ನ ವಾಪಸ್ ಕಳುಹಿಸುತ್ತಿದ್ದಾರೆ.

Key words: Property tax –not -payable –BBMP- locks – prestigious- mantra mall

ENGLISH SUMMARY…

BBMP seals Mantri Mall over failure of paying property tax
Bengaluru, September 30, 2021 (www.justkannada.in): The Bruhat Bengaluru Mahanagara Palike (BBMP) has locked the reputed Mantri Mall building as its property taxes is not paid up to date.
BBMP Joint Commissioner Shivaswamy today locked the Mantri Mall located in Malleswaram in Bengaluru. The Mantri Mall management owes Rs.27 crore property tax since 2017.
Notices were also issued earlier asking the management to pay property tax, but it was not paid, following which it is locked. The BBMP marshals were found to be sending the visitors back.
Keywords: Mantri Mall/ property tax/ not paid/ BBMP locks