ಸಕ್ರಾಂತಿಯಂದು ಎಳ್ಳು-ಬೆಲ್ಲದ ಜತೆ ಪ್ರಭಾಸ್ ‘ರಾಧೆ ಶ್ಯಾಮ- ಟೀಸರ್ ಸವಿಯಿರಿ !

ಬೆಂಗಳೂರು, ಜನವರಿ 04, 2020 (www.justkannada.in):  ಪ್ರಭಾಸ್‌ ಅಭಿನಯದ ‘ ರಾಧೆಶ್ಯಾಮ ‘  ಚಿತ್ರದ ಟೀಸರ್ ಜ.14 ಸಂಕ್ರಾಂತಿಯಂದು ಟೀಸರ್ ಬಿಡುಗಡೆ ಮಾಡಲಾಗುತ್ತಿದೆ.

ಈ ಮೂಲಕ  ಹೊಸ ವರ್ಷದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ನೀಡಿದೆ ಚಿತ್ರ ತಂಡ.

ಈ ಬಗ್ಗೆ ಚಿತ್ರದ ನಿರ್ದೇಶಕ ರಾಧಾಕೃಷ್ಣ ಟೀಸರ್ ಶೀಘ್ರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಮೂಲಕ ಸಂಕ್ರಾತಿಗೆ ಎಳ್ಳು-ಬೆಲ್ಲ ಸವಿಯುತ್ತಾ ರಾಧೆಶ್ಯಾಮ ಟೀಸರ್ ಕಣ್ತುಂಬಿಕೊಳ್ಳಬೇಕಿದೆ.